Advertisement
ಹನುಮಂತ ಗಾಯಗೊಂಡವರು. ವ್ಯಕ್ತಿಯನ್ನು ಅಜ್ಜರಕಾಡಿನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಲ್ಲೆಗೊಳಗಾದವರು ಹಾಗೂ ಹಲ್ಲೆಗೈದವರು ಇಬ್ಬರು ಕುಡಿದಿದ್ದರು ಎಂದು ತಿಳಿದು ಬಂದಿದೆ. ಆದರೆ ಆ ವ್ಯಕ್ತಿ ಇವರು ಹಲ್ಲೆ ನಡೆಸಿದ್ದಾರೆಯೇ ಅಥವಾ ಬಿದ್ದು ಗಾಯಗೊಂಡಿದ್ದ ರೇ ಅನ್ನುವುದು ಇನ್ನೂ ನಿಖರವಾಗಿ ತಿಳಿದು ಬಂದಿಲ್ಲ.
ಹಲ್ಲೆಗೈದ ಇಬ್ಬರನ್ನು ಉಡುಪಿ ನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.