Advertisement

ಛತ್ತೀಸ್‌ಗಢದಲ್ಲಿ ಇಬ್ಬರು ನಕ್ಸಲರ ಹತ್ಯೆ

12:39 AM Apr 22, 2019 | Team Udayavani |

ರಾಯು³ರ: ಛತ್ತೀಸ್‌ಗಢ‌ದ ಬಿಜಾಪುರ್‌ ಜಿಲ್ಲೆಯಲ್ಲಿ ರವಿವಾರ ಭದ್ರತಾ ಪಡೆ ಕಾರ್ಯಾಚರಣೆ ನಡೆಸಿ ಇಬ್ಬರು ನಕ್ಸಲರನ್ನು ಹತ್ಯೆಗೈದಿದೆ.

Advertisement

ನಿರ್ದಿಷ್ಟ ಮಾಹಿತಿ ಮೇರೆಗೆ ಪಾಮೆದ್‌ ಅರಣ್ಯ ಪ್ರದೇಶ ದಲ್ಲಿ ತೆಲಂಗಾಣದ ವಿಶೇಷ ನಕ್ಸಲ್‌ ನಿಗ್ರಹ ತಂಡ ಮತ್ತು ಛತ್ತೀಸ್‌ಗಢ‌ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ನಕ್ಸಲರು ಮತ್ತು ಭದ್ರತಾ ಪಡೆ ನಡುವೆ ಗುಂಡಿನ ಚಕಮಕಿ ನಡೆದು, ಇಬ್ಬರು ನಕ್ಸಲರು ಹತ್ಯೆಯಾದರು.

Advertisement

Udayavani is now on Telegram. Click here to join our channel and stay updated with the latest news.

Next