Advertisement

ಪ್ರಧಾನಿ ನರೇಂದ್ರ ಮೋದಿ ಭೇಟಿ ಮುನ್ನಾದಿನ 2 ಸ್ಫೋಟಕ ಪತ್ತೆ

10:03 AM Feb 08, 2020 | Team Udayavani |

ಗುವಾಹಟಿ: ಅಸ್ಸಾಂಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಬೆನ್ನಲ್ಲೇ 2 ಸುಧಾರಿತ ಸ್ಫೋಟಕ ಸಾಮಗ್ರಿಗಳು ಪತ್ತೆಯಾಗಿವೆ. ಕೋಕರ್ಜಾರ್‌ನಲ್ಲಿ ಬೋಡೋ ಶಾಂತಿ ಒಪ್ಪಂದ ಕುರಿತು ಶುಕ್ರವಾರ ಸಾರ್ವಜನಿಕ ರ್ಯಾಲಿಯಲ್ಲಿ ಮೋದಿ ಪಾಲ್ಗೊಳ್ಳುತ್ತಿದ್ದಾರೆ.

Advertisement

ಈ ನಡುವೆಯೇ ಪಲ್ತಾನ್‌ಬಜಾರ್‌ ಹಾಗೂ ಪಾನ್‌ಬಜಾರ್‌ನಲ್ಲಿ 2 ಸುಧಾರಿತ ಸ್ಫೋಟಕಗಳು ದೊರೆತಿವೆ. ಈ ಸಂಬಂಧ ಓರ್ವ ಶಂಕಿಕ ಉಲ್ಫಾ ಕಾರ್ಯಕರ್ತನನ್ನು ವಶಕ್ಕೆ ಪಡೆಯಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next