Advertisement

ರಾತ್ರಿ ಮಲಗಿದ್ದಲ್ಲಿ ಹಾವು ಕಚ್ಚಿ ಪುಟ್ಟ ಮಕ್ಕಳಿಬ್ಬರು ದಾರುಣ ಸಾವು

10:20 AM Jun 02, 2019 | Vishnu Das |

ರಾಯಚೂರು: ರಾತ್ರಿ ಮಲಗಿದ್ದ ವೇಳೆ ವಿಷಕಾರಿ ಹಾವು ಕಚ್ಚಿ ಇಬ್ಬರು ಮಕ್ಕಳು ದಾರುಣವಾಗಿ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ಸಿಂಧನೂರಿನ ಕಡಬೂರಿನಲ್ಲಿ ನಡೆದಿದೆ.

Advertisement

7 ವರ್ಷದ ಮಲ್ಲಪ್ಪ ಮತ್ತು 9 ವರ್ಷದ ಕಾವ್ಯ ಹಾವು ಕಡಿತದ ವಿಷವೇರಿ ಸಾವನ್ನಪ್ಪಿದ್ದಾರೆ.

ಇಬ್ಬರನ್ನೂ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ಫ‌ಲಿಸದೆ ಸಾವನ್ನಪ್ಪಿದ್ದಾರೆ.

ಸಿಂಧನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next