Advertisement
ಅಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಎಲೂರು ಜಿಲ್ಲಾಸ್ಪತ್ರೆಗೆ ಒಯ್ಯಲು ತಿಳಿಸಿದ್ದಾರೆ. ದಾರಿಯಲ್ಲೇ ಇಬ್ಬರೂ ಮಕ್ಕಳು ಮೃತಪಟ್ಟಿದ್ದಾರೆ. ಮಕ್ಕಳು ಪಾನಿಪುರಿಯನ್ನು ತಿಂದ ನಂತರ, ಅನ್ನ-ಬೀನ್ಸ್ ಸಾಂಬಾರು, ಮೊಸರನ್ನು ಸೇವಿಸಿದ್ದಾರೆ. ಆದ್ದರಿಂದ ನಿರ್ದಿಷ್ಟವಾಗಿ ಯಾವ ಕಾರಣಕ್ಕೆ ಮೃತಪಟ್ಟಿದ್ದಾರೆಂದು ತನಿಖೆ ಮಾಡಲಾಗುತ್ತಿದೆ. Advertisement
Kakinada: ಪಾನಿಪುರಿ ತಿಂದು ಇಬ್ಬರು ಮಕ್ಕಳ ಸಾವು?
10:01 PM Jan 25, 2024 | Pranav MS |
Advertisement
Udayavani is now on Telegram. Click here to join our channel and stay updated with the latest news.