Advertisement
ಗ್ರಾಹಕರ ಒತ್ತಾಸೆಯ ಮೇರೆಗೆ ಟ್ವಿಟರ್ ತನ್ನ 140 ಅಕ್ಷರಮಿತಿಯನ್ನು 280 ಪದಗಳಿಗೆ ವಿಸ್ತರಿಸಿದೆ. ಯುವಜನರಲ್ಲಿ ಹೆಚ್ಚಾಗಿ ಬಳಕೆಯಲ್ಲಿರುವ ಸ್ನಾಪ್‌ಚಾಟ್, ಎಲ್ಲಾ ವರ್ಗದವರೂ ಬಳಸಲು ಸುಲಭವಾಗುವಂತೆ ತನ್ನ ಆ್ಯಪ್ ಅನ್ನು ಬದಲಾಯಿಸುವುದಾಗಿ ಹೇಳಿದೆ. ಈ ಎರಡೂ ಸಂಸ್ಥೆಗಳೂ ತಾವು ತಮ್ಮ ಉತ್ಪನ್ನ ಬದಲಾವಣೆ ತರುವ ವಿಷಯವನ್ನು ಮಂಗಳವಾರ ಘೋಷಿಸಿವೆ. Advertisement
ಟ್ವೀಟ್ ಪದ ಮಿತಿ 140ರಿಂದ 280ಕ್ಕೇರಿಕೆ
06:30 AM Nov 09, 2017 | |
Advertisement
Udayavani is now on Telegram. Click here to join our channel and stay updated with the latest news.