Advertisement
ಭಾರತದ ಬಳಕೆದಾರರಿಗೆ “ವಾಯ್ಸ್ ಡೈರೆಕ್ಟ್ ಮೆಸೇಜ್'(ಡಿಎಂ) ಫೀಚರ್ ಅನ್ನು ಪರಿಚಯಿಸುವ ಪ್ರಕ್ರಿಯೆಯನ್ನು ಟ್ವಿಟರ್ ಆರಂಭಿಸಿದೆ. ಅದರಂತೆ, ಖಾಸಗಿ ಚಾಟ್‌ನಲ್ಲಿ ಖಾತೆದಾರರು ಗರಿಷ್ಠ 140 ಸೆಕೆಂಡುಗಳಷ್ಟು ದೀರ್ಘದ ಧ್ವನಿ ಸಂದೇಶವನ್ನು ಕಳುಹಿಸಬಹುದು.
Advertisement
ಇನ್ನು ಟ್ವಿಟರ್‌ನಲ್ಲೂ ಧ್ವನಿ ಸಂದೇಶಕ್ಕೆ ಅವಕಾಶ : ವಾಯ್ಸ್ ಡೈರೆಕ್ಟ್ ಮೆಸೇಜ್ ಫೀಚರ್ ಆರಂಭ
07:09 PM Feb 17, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.