Advertisement

Twin ಹೆಣ್ಣು ಶಿಶು ಜನನ: ಮಕ್ಕಳಿಬ್ಬರನ್ನೂ ಕೊಂದ ತಂದೆ!

12:43 AM Jun 24, 2024 | Team Udayavani |

ಹೊಸದಿಲ್ಲಿ: ಅವಳಿ ಹೆಣ್ಣು ಮಕ್ಕಳು ಹುಟ್ಟಿದ ಕಾರಣಕ್ಕೆ ಅಸಮಾಧಾನಗೊಂಡ ಮಗುವಿನ ತಂದೆ ಹಾಗೂ ಕುಟುಂಬಸ್ಥರು ಎರಡೂ ಶಿಶುಗಳನ್ನು ದಾರುಣವಾಗಿ ಕೊಂದಿರುವ ಘಟನೆ ಹೊಸದಿಲ್ಲಿಯಲ್ಲಿ ನಡೆದಿದೆ. ಗಂಡು ಮಗು ಬಯಸಿದ್ದ ಕುಟುಂಬಸ್ಥರು, ಅವಳಿ ಹೆಣ್ಣು ಮಕ್ಕಳು ಜನಿಸಿದ್ದನ್ನು ಸಹಿಸಿರಲಿಲ್ಲ. ಹಾಗಾಗಿ ತಾಯಿಗೂ ತಿಳಿಸದೆ ಶಿಶುಗಳನ್ನು ಕೊಂದಿದ್ದಾರೆ. ಮಕ್ಕಳ ಬಗ್ಗೆ ತಾಯಿ ವಿಚಾರಿಸಿದಾಗ, ಶಿಶುಗಳು ಅನಾರೋಗ್ಯದಿಂದ ಸತ್ತಿವೆ ಎಂದು ಸುಳ್ಳು ಹೇಳಿದ್ದಾರೆ. ಅನುಮಾನಗೊಂಡ ತಾಯಿ ಪೊಲೀಸರಿಗೆ ದೂರು ನೀಡಿದ್ದಾರೆ. ಬಳಿಕ ವಿಚಾರ ಬೆಳಕಿಗೆ ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next