Advertisement
ಸುದರ್ಶನ ವಾಹಿನಿ ಎಂಬ ಸಂಘಟನೆಯ ಸುಮಾರು 7-8 ಮಂದಿಯ ಗುಂಪು ಈ ಕೃತ್ಯವೆಸಗಿದೆ ಎಂದು ಆರೋಪಿಸಲಾಗಿದೆ. ವಿವಾದಿತ ಟ್ವೀಟ್ ಖಂಡಿಸಿ ನ್ಯಾಯವಾದಿ ಪ್ರಶಾಂತ್ ಭೂಷಣ್ ಕ್ಷಮೆ ಕೋರಬೇಕೆಂದು ಅವರು ಘೋಷಣೆ ಕೂಗಿದರು. ಮನೆಯಲ್ಲಿದ್ದ ಕೆಲಸದವರು ಪೊಲೀಸರಿಗೆ ಫೋನ್ ಮಾಡಿ ಮಾಹಿತಿ ನೀಡಿದರು. ಘಟನೆ ನಡೆಯುವ ವೇಳೆ ಪ್ರಶಾಂತ್ ಭೂಷಣ್ ಮನೆಯಲ್ಲಿರಲಿಲ್ಲ. ಬಳಿಕ ಅವರು ಮನೆಗೆ ಬಂದರೂ, ನೋಯ್ಡಾ ಠಾಣೆಯಲ್ಲಿ ದೂರು ದಾಖಲಿಸಲಾಗಿಲ್ಲ. ವಿವಾದಿತ ಟ್ವೀಟ್ ಬಗ್ಗೆ ಜೈಪುರದಲ್ಲಿಯೂ ಕೇಸು ದಾಖಲಿಸಲಾಗಿದೆ. Advertisement
ಟ್ವೀಟ್ ವಿವಾದ: ಪ್ರಶಾಂತ್ ಭೂಷಣ್ ನಿವಾಸಕ್ಕೆ ಮಸಿ
03:45 AM Apr 04, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.