Advertisement
ಬೆಳಗ್ಗೆ ಉಪಾಹಾರ, ಮಧ್ಯಾಹ್ನದ ಭೋಜನ, ಚಹಾ, ಪಾನೀಯಗಳ ವ್ಯವಸ್ಥೆಯನ್ನು ಸಂಘದ ವತಿಯಿಂದ ಮಾಡಲಾಗಿತ್ತು. ಸಂಘದ ಪದಾಧಿಕಾರಿಗಳಾದ ಚಂದ್ರಶೇಖರ ಶೆಟ್ಟಿ, ಪ್ರದೀಪ್ ಶೆಟ್ಟಿ, ದಯಾನಂದ್ ಕುಂದರ್, ಹರೀಶ್ ಆಳ್ವ, ಪ್ರದೀಪ್ ರೈ, ದಾಮೋದರ ಪೂಜಾರಿ ಇವರು ವಿಹಾರಕೂಟವನ್ನು ಸಂಘಟಿಸಿದ್ದರು. ಸಂಘದ ಕಾರ್ಯಕಾರಿ ಸಮಿತಿ, ಮಹಿಳಾ ವಿಭಾಗ ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯರು ಉಪಸ್ಥಿತರಿದ್ದರು. Advertisement
ತುಳು ಸೇವಾ ಸಂಘ ನಾಸಿಕ್ ವಾರ್ಷಿಕ ವಿಹಾರಕೂಟ
05:36 PM Jan 18, 2020 | Suhan S |
Advertisement
Udayavani is now on Telegram. Click here to join our channel and stay updated with the latest news.