Advertisement
ಅವರು ವಾಂತಿಚ್ಚಾಲಿನ ಜಿ.ಕೆ. ಚಾರಿಟೆಬಲ್ ಟ್ರಸ್ಟ್ ನೇತƒತ್ವದಲ್ಲಿ ವಾಂತಿಚ್ಚಾಲಿನಲ್ಲಿ ಆಯೋಜಿಸ ಲಾದ 51ನೇ ವರ್ಷದ “ಆಟಿಡೊಂಜಿ ಅಟ್ಟಣೆ’ ವಿಶೇಷ ಕಾರ್ಯಕ್ರಮದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
Related Articles
Advertisement
ತುಳು ಅಕಾಡೆಮಿ ಸದಸ್ಯೆ ವಿದ್ಯಾಶ್ರೀ 25ಕ್ಕಿಂತಲೂ ಹೆಚ್ಚು ಮಕ್ಕಳಿಗೆ ತುಳು ಕಲಿಕಾ ಕಾರ್ಯಗಾರ ನಡೆಸಿಕೊಟ್ಟರು. ಕಾರ್ಯಾಗಾರದಲ್ಲಿ ಪಾಲ್ಗೊಂಡ ಮಕ್ಕಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಬಾಲಪ್ರತಿಭೆಗಳನ್ನು ಮತ್ತು ಹಿರಿಯ ಕಲಾವಿದರನ್ನು ಸಮ್ಮಾನಿಸಲಾಯಿತು. ತುಳುವರ ಆಚಾರ ವಿಚಾರಗಳ, ನಂಬಿಕೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಆಟಿ ಕೆಳಂಜನ ನರ್ತನ ಜನಮನ ಸೆಳೆಯಿತು. ಜಿಕೆ ಟ್ರಸ್ಟ್‌ನ ಸ್ಥಾಪಕರಾದ ಗೋಪಾಲ ಕೃಷ್ಣ ವಾಂತಿಚ್ಚಾಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಅಶ್ವಥ್ ಏತಡ್ಕ ಸ್ವಾಗತಿಸಿ ರಶ್ಮೀ ಮುಳಿಯಡ್ಕ ಧನ್ಯವಾದ ಸಮರ್ಪಿಸಿದರು. ಯತೀಶ್ ಕೋರ್ಮಂಡ ನಿರ್ವಹಿಸಿದರು.
ಆಟಿ ಆಹಾರಗಳಲ್ಲಿ ಔಷಧೀಯ ಗುಣವಿದೆತುಳುನಾಡಿನ ವೈವಿಧ್ಯಮಯ ಆಚರಣೆಗಳಲ್ಲಿ ವೈಜ್ಞಾನಿಕ ತತ್ವಗಳೂ ಅಡಕವಾಗಿವೆ. ದೇಹ ಮತ್ತು ಮನಸ್ಸಿನ ಆರೋಗ್ಯದ ದೃಷ್ಟಿಯಿಂದ ಆಟಿಯಲ್ಲಿ ಸೇವಿಸುವ ಆಹಾರ ಪದಾರ್ಥಗಳು ಔಷಧೀಯ ಗುಣ ಹೊಂದಿರುವ ಪ್ರಕೃತಿ ದತ್ತ ಉತ್ಪನ್ನಗಳು. ಬಹಳ ಹಿಂದಿ ನಿಂದಲೇ ಪ್ರಕೃತಿಯನ್ನು ಅಥೆ„ìಸುವಲ್ಲಿ, ಉಪ ಯೋಗಿಸುವಲ್ಲಿ ತುಳುವರು ಮೇಲುಗೆ„ ಸಾಧಿಸಿದ್ದಾರೆ
-ಬಿ.ಪಿ. ಶೇಣಿ
ಸಮಾರಂಭದ ಅಧ್ಯಕ್ಷ