Advertisement

ಕೋಸ್ಟಲ್‌ವುಡ್‌ನ‌ಲ್ಲಿ ನಿರೀಕ್ಷೆ ಹುಟ್ಟಿಸಿದ ನಿರೀಕ್ಷಾ !

12:51 PM Nov 22, 2018 | |

ಪುತ್ತೂರಿನ ಚಿತ್ತರಂಜನ್‌ ಶೆಟ್ಟಿ ಮತ್ತು ಸುಜಾತಾ ದಂಪತಿಯ ಪುತ್ರಿ ನಿರೀಕ್ಷಾ ಶೆಟ್ಟಿ ಪ್ರಸ್ತುತ ಕೋಸ್ಟಲ್‌ ವುಡ್‌ನ‌ಲ್ಲಿ ಸಾಧನೆಯ ಶಿಖರವೇರುತ್ತಿದ್ದಾರೆ. ಭರವಸೆಯ ನಟಿಯಾಗಿ ಮಿಂಚುತ್ತಿದ್ದಾರೆ. ‘ಅಪ್ಪೆ ಟೀಚರ್‌’ ಸಿನೆಮಾದಲ್ಲಿ ನಟಿಸಿದ ಬಳಿಕ ಈಕೆ ತುಳು ಚಿತ್ರರಂಗದ ಗಮನ ಸೆಳೆದಿದ್ದು, ‘ಲಾಸ್ಟ್‌ ಬೆಂಚ್‌’ ಸಿನೆಮಾದಲ್ಲಿ ಅಭಿನಯಿಸಿದ್ದಾರೆ.

Advertisement

ಸದ್ಯ ಚಿತ್ರೀಕರಣ ಪೂರ್ಣಗೊಳಿಸಿದ ‘ರಡ್ಡ್ ಎಕ್ರೆ’ ಸಿನೆಮಾದ ಲೀಡ್‌ ರೋಲ್‌ನಲ್ಲೂ ಮಿಂಚಿದ್ದಾರೆ. ಮೋಹಕ ನಡೆ ಹಾಗೂ ಮಾತಿನ ಶೈಲಿಯೊಂದಿಗೆ ನಿರೀಕ್ಷಾ ಕೋಸ್ಟಲ್‌ವುಡ್‌ನ‌ಲ್ಲಿ ಹೊಸ ನಿರೀಕ್ಷೆ ಮೂಡಿಸಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next