Advertisement

TT: ಹರ್ಮಿತ್‌ಗೆ ಕೆಳಕ್ರಮಾಂಕದ ಎದುರಾಳಿ

01:24 AM Jul 27, 2024 | Team Udayavani |

ಪ್ಯಾರಿಸ್‌: ಒಲಿಂಪಿಕ್ಸ್‌ ಟೇಬಲ್‌ ಟೆನಿಸ್‌ನಲ್ಲಿ ಭಾರತದ ಹರ್ಮಿàತ್‌ ಸಿಂಗ್‌ ಕೆಳ ಕ್ರಮಾಂಕದ ಆಟಗಾರನ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ. ಶನಿವಾರದ ಸ್ಪರ್ಧೆಯಲ್ಲಿ ಇವರಿಗೆ ಎದುರಾಗುವವರು ಜೋರ್ಡಾನ್‌ನ ಝೈದ್‌ ಅಬೊ ಯಮಾನ್‌.

Advertisement

ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬಂಗಾರ ಗೆದ್ದ ಮಣಿಕಾ ಬಾತ್ರಾ, ಭಾರತದ ನಂ.1 ಆಟಗಾರ್ತಿ ಶ್ರೀಜಾ ಅಕುಲಾ ಮತ್ತು ಹಿರಿಯ ಆಟಗಾರ ಅಚಂತ ಶರತ್‌ ಕಮಲ್‌ ರವಿವಾರ ಕಣಕ್ಕೆ ಇಳಿಯುವರು. ಸೂರತ್‌ನವರಾದ ಹರ್ಮೀತ್‌ ಸಿಂಗ್‌ 2018 ಮತ್ತು 2022ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು. ಝೈದ್‌ ಅಬೊ ಯಮಾನ್‌ ವಿಶ್ವ ರ್‍ಯಾಂಕಿಂಗ್‌ನಲ್ಲಿನ್ನೂ 500ರ ಯಾದಿಯಲ್ಲಿ ಕಾಣಿಸಿಕೊಂಡವರಲ್ಲ.

Advertisement

Udayavani is now on Telegram. Click here to join our channel and stay updated with the latest news.

Next