Advertisement

ಅಮೆರಿಕ ಸರಕಾರ ಬಂದ್‌ ದೀರ್ಘ‌ಕಾಲದ್ದಾಗದು: ಟ್ರಂಪ್‌ ವಿಶ್ವಾಸ

07:13 PM Dec 22, 2018 | udayavani editorial |

ವಾಷಿಂಗ್ಟನ್‌ : ಆಡಳಿತ ಖರ್ಚು ವೆಚ್ಚಗಳನ್ನು ನಿಭಾಯಿಸುವುದಕ್ಕೆ ಅಗತ್ಯವಿರುವ ಹಣ ಮಂಜೂರಾಗುವಲ್ಲಿ ವಿಳಂಬವಾದರೂ ಅಮೆರಿಕ ಸರಕಾರ ಮುಚ್ಚಿಹೋಗದು ಎಂಬ ವಿಶ್ವಾಸವನ್ನು ಅಧ್ಯಕ್ಷ ಡೊನಾಲ್ಡ್‌ ಟ್ರಂಪ ವ್ಯಕ್ತಪಡಿಸಿದ್ದಾರೆ.

Advertisement

ಟ್ರಂಪ್‌ ಅವರ ವಿವಾದಾತ್ಮಾಕ ಮತ್ತು ಮಹತ್ವಾಕಾಂಕ್ಷೆಯ, ಮೆಕ್ಸಿಕೋ ಜತೆಗಿನ ಗಡಿ ಗೋಡೆ ನಿರ್ಮಾಣ ಯೋಜನೆಗೆ ಹಣ ಪೂರೈಸುವಲ್ಲಿನ ವಿವಾದದಲ್ಲಿ ಸರಕಾರ ಮುಚ್ಚಿಹೋಗುವ ಭಯ ಇರುವುದನ್ನು ಟ್ರಂಪ್‌ ಅಲ್ಲಗಳೆದರು. 

ಸರಕಾರ ಮುಚ್ಚಿಹೋಗುವುದು ದೀರ್ಘ‌ಕಾಲ ನಡೆಯದು ಎಂದು ಟ್ರಂಪ್‌ ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next