Advertisement

ಕಟಪಾಡಿ: ಟೈಯರ್ ಸ್ಪೋಟಗೊಂಡು ರಾ.ಹೆದ್ದಾರಿ ಡಿವೈಡರ್ ಮೇಲೇರಿದ ಟ್ರಕ್

10:21 AM Jul 22, 2021 | Team Udayavani |

ಕಟಪಾಡಿ: ರಾಷ್ಟ್ರೀಯ ಹೆದ್ದಾರಿ 66ರ ಕಟಪಾಡಿ ಬಳಿ ಬೃಹತ್ ಗಾತ್ರದ ಟ್ರಕ್ ಒಂದು ತಾಂತ್ರಿಕ ತೊಂದರೆಯಿಂದ ಡಿವೈಡರ್ ಮೇಲೇರಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ

Advertisement

ಮಂಗಳೂರಿನಿಂದ ಉಡುಪಿಯತ್ತ ತೆರಳುತ್ತಿದ್ದ ಬೃಹತ್ ಗಾತ್ರದ ಈ ಟ್ರಕ್ ಟೈಯರ್ ಸ್ಪೋಟಗೊಂಡು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದ್ದು ಹೆಚ್ಚಿನ ಯಾವುದೇ ಅಪಾಯ ಸಂಭವಿಸಿಲ್ಲ.

ಇದನ್ನೂ ಓದಿ:5 ಪೈಸೆ ಬಿರಿಯಾನಿಗಾಗಿ ಹೊಟೇಲ್ ಮುಂದೆ ಜಮಾಯಿಸಿದ ಜನರು:ಸಂಚಲನ ಸೃಷ್ಟಿಸಿದ ಮಾಲೀಕನ ಘೋಷಣೆ

ಕಟಪಾಡಿ ಹೊರಠಾಣೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next