Advertisement
ಈ ಸಿನಿಮಾದಲ್ಲಿ ಅವರು ಮಧ್ಯಮ ಕುಟುಂಬದ ಗೃಹಿಣಿಯಾಗಿ ಸಹಜ ನಟನೆಯಿಂದ ಸೈ ಎನ್ನಿಸಿಕೊಂಡಿದ್ದಾರೆ. ಆದರೆ, ಅವರ ಈ ಪಾತ್ರಕ್ಕೆ ಗ್ಲಾಮರ್ ಲುಕ್ ಅಗತ್ಯತೆ ಇರಲಿಲ್ಲ. ಮೀನಾ ಅವರದು ಡಿಗ್ಲಾಮರಸ್ ಪಾತ್ರ. ಸಿನಿಮಾದ ಕೆಲವೊಂದು ದೃಶ್ಯಗಳಲ್ಲಿ ಸ್ವಲ್ಪ ಅತೀ ಎನ್ನಿಸುವಂತಹ ಮೇಕಪ್ ಮಾಡಿಕೊಂಡಿದ್ದಾರೆ. ಚಿತ್ರದಲ್ಲಿಯ ಕೆಲ ಸನ್ನಿವೇಶಕ್ಕೆ ಅವರ ಡಿ-ಗ್ಲಾಮರಸ್ ಲುಕ್ ಬೇಕಾಗಿತ್ತು. ಇದನ್ನು ಸೂಕ್ಷ್ಮವಾಗಿ ಗಮನಿಸಿರುವ ಸಿನಿಮಾ ನೋಡುಗರು ಮೀನಾ ಅವರನ್ನ ಟೀಕಿಸಿದ್ದಾರೆ.
Advertisement
‘ದೃಶ್ಯಂ 2’ ಚಿತ್ರದಲ್ಲಿ ಅನಗತ್ಯ ಮೇಕಪ್…ನಗೆಪಾಟಲಿಗೆ ಗುರಿಯಾದ ನಟಿ ಮೀನಾ
06:15 PM Feb 28, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.