Advertisement
ಕೇಂದ್ರ ಗೃಹ ಸಚಿವ ಅಮಿತ್ ಶಾ ಉಪಸ್ಥಿತಿಯಲ್ಲಿ ಬಂಡುಕೋರ ಗುಂಪುಗಳಾದ ನ್ಯಾಷನಲ್ ಲಿಬರೇಶನ್ ಫ್ರಂಟ್ ಆಫ್ ತ್ರಿಪುರ (ಎನ್‌ಎಲ್‌ಎಫ್ಟಿ) ಹಾಗೂ ಆಲ್ ತ್ರಿಪುರ ಟೈಗರ್ ಫೋರ್ಸ್ (ಎಟಿಟಿಎಫ್) ಶಸ್ತ್ರ ತ್ಯಾಗದೊಂದಿಗೆ ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಒಪ್ಪಿಕೊಂಡಿವೆ. ಈ ಮೂಲಕ ಪ್ರಧಾನಿ ಮೋದಿ ಅವರ ನಾಯಕತ್ವದಲ್ಲಿ ತ್ರಿಪುರಾಗೆ ಸಂಬಂಧಿಸಿದಂತೆ 3 ಶಾಂತಿ ಒಪ್ಪಂದಗಳನ್ನು ಮಾಡಿಕೊಂಡಂತಾಗಿದೆ.
Advertisement
Peace Pact: ತ್ರಿಪುರಾದ 2 ಬಂಡಕೋರ ಸಂಘಟನೆಗಳ ಜತೆಗೆ ಕೇಂದ್ರ, ತ್ರಿಪುರ ಒಪ್ಪಂದ
09:37 PM Sep 04, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.