Advertisement
ಇತ್ತೀಚೆಗೆ ಕೇಂದ್ರ ಸರಕಾರ ಮುಸಲ್ಮಾನ ಮಹಿಳೆಯರ (ರಕ್ಷಣೆ ಮತ್ತು ವಿವಾಹದಲ್ಲಿನ ಹಕ್ಕು) ಕಾಯ್ದೆ 2019ನ್ನು ಅಂಗೀಕರಿಸಿತ್ತು. ಆದರೆ ಕಾಯ್ದೆಯಲ್ಲಿ ಅನ್ಯಾಯವೆಸಗಲಾಗಿದೆ. ಇದು ಮುಸ್ಲಿಂ ಸಂಪ್ರದಾಯಗಳಿಗೆ ವಿರುದ್ಧವಾಗಿದೆ ಎಂದು ಆರೋಪಿಸಲಾಗಿದೆ. ಈ ಕುರಿತ ಅರ್ಜಿಗಳನ್ನು ನ್ಯಾ|ಎನ್.ವಿ.ರಮಣ ಮತ್ತು ನ್ಯಾ| ಅಜಯ್ ರಸ್ತೋಗಿ ಅವರಿದ್ದ ನ್ಯಾಯಪೀಠ ವಿಚಾರಣೆಗೆ ಮಾನ್ಯ ಮಾಡಿದೆ. ಜತೆಗೆ ಕೇಂದ್ರ ಸರಕಾರಕ್ಕೆ ನೋಟಿಸ್ ಮಾಡಿದೆ. Advertisement
ತ್ರಿವಳಿ ತಲಾಖ್: ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ನೋಟಿಸ್
09:51 AM Aug 24, 2019 | mahesh |
Advertisement
Udayavani is now on Telegram. Click here to join our channel and stay updated with the latest news.