Advertisement

Sullia ವಿದ್ಯುತ್‌ ಲೈನ್‌ಗೆ ಬಿದ್ದ ಮರ; ಹಾನಿ,ವಿದ್ಯುತ್‌ ವ್ಯತ್ಯಯ

10:09 PM Apr 17, 2024 | Team Udayavani |

ಸುಳ್ಯ: ವಿದ್ಯುತ್‌ ಲೈನ್‌ಗೆ ಬೃಹತ್‌ ಮರ ಬಿದ್ದು ಹಾನಿ ಉಂಟಾದ ಘಟನೆ ಸುಳ್ಯ ಸಮೀಪ ಬುಧವಾರ ಸಂಭವಿಸಿದೆ.

Advertisement

ಘಟನೆಯಿಂದ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು.

ಸುಳ್ಯಕ್ಕೆ ವಿದ್ಯುತ್‌ ಸರಬರಾಜಾಗುವ 33 ಕೆವಿ ಲೈನ್‌ನ ಮೇಲೆ ಪೆರ್ನಾಜೆ ಬಳಿ ಬೃಹತ್‌ ಗಾತ್ರದ ಮರ ಬಿದ್ದು ಲೈನ್‌ಗಳಿಗೆ ಹಾನಿಯಾಗಿ ಸುಳ್ಯಕ್ಕೆ ವಿದ್ಯುತ್‌ ಸರಬರಾಜಿನಲ್ಲಿ ವ್ಯತ್ಯಯ ಉಂಟಾಯಿತು.

6 ವಿದ್ಯುತ್‌ ಕಂಬಗಳ ಲೆ„ನ್‌ಗಳಿಗೆ ಹಾನಿ ಉಂಟಾಗಿದೆ. ವಿದ್ಯುತ್‌ ಕಂಬ, ತಂತಿ ಹಾಗೂ ಉಪಕರಣಗಳಿಗೆ ಹಾನಿಯಾಗಿದೆ.

ಮೆಸ್ಕಾಂ ವತಿಯಿಂದ ರಾತ್ರಿಯವರೆಗೂ ದುರಸ್ತಿ ಕಾರ್ಯ ನಡೆಸಲಾಯಿತು.

Advertisement
Advertisement

Udayavani is now on Telegram. Click here to join our channel and stay updated with the latest news.

Next