Advertisement

Sullia: ಬೈಕ್‌ ಸ್ಕಿಡ್‌ ; ಸವಾರರಿಗೆ ಗಾಯ

09:03 PM Apr 13, 2024 | Team Udayavani |

ಸುಳ್ಯ: ಸುಳ್ಯ ಜ್ಯೋತಿ ಸರ್ಕಲ್‌ ಬಳಿ ಬೈಕ್‌ ಸ್ಕಿಡ್‌ ಆಗಿ ಸವಾರರಿಬ್ಬರು ಗಾಯಗೊಂಡ ಘಟನೆ ಶನಿವಾರ ಬೆಳಗ್ಗೆ ಸಂಭವಿಸಿದೆ.

Advertisement

ಬೈಕ್‌ ಸವಾರರು ಮೈಸೂರು ಮೂಲದವರಾಗಿದ್ದು ಮಂಗಳೂರು ಕಡೆಗೆ ತೆರಳುತ್ತಿದ್ದ ಸಂದರ್ಭ ನಿಯಂತ್ರಣ ತಪ್ಪಿ ಬೈಕ್‌ ಉರುಳಿದ್ದು ಸವಾರರ ಕಾಲಿಗೆ ಗಾಯವಾಗಿದೆ. ಗಾಯಾಳುಗಳು ಸುಳ್ಯ ಆಸ್ಪತ್ರೆಗೆ ತೆರಳಿ ಪ್ರಥಮ ಚಿಕಿತ್ಸೆ ಪಡೆದು ಮೈಸೂರಿಗೆ ತೆರಳಿದ್ದಾರೆ. ಬೈಕ್‌ ನಜ್ಜು ಗುಜ್ಜಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next