Advertisement
ಕೇರಳ ಕಣ್ಣೂರಿನ ನೌಕಾ ನೆಲೆಯಲ್ಲಿ ಕರ್ನಲ್ ಕಮಾಂಡರ್ ಆಗಿರುವ ಮನೋಜ್ ಗುಪ್ತಾ ಅವರು ಜೂ. 6ರಂದು ಕಾಶ್ಮೀರದಿಂದ ಹೊರಟು ಜು. 16ರಂದು ಕನ್ಯಾಕುಮಾರಿ ತಲುಪಲಿದ್ದಾರೆ. ಸುಮಾರು 4 ಸಾವಿರ ಕಿ.ಮೀ. ಸೈಕಲ್‌ನಲ್ಲೇ ಕ್ರಮಿಸುತ್ತಿದ್ದು, ಗೋಕರ್ಣ ಮೂಲಕ ಮಂಗಳೂರಿಗೆ ತಲುಪಿದರು.
Advertisement
ಹುತಾತ್ಮ ಸೈನಿಕರ ಕುಟುಂಬಗಳಿಗೆ ನೆರವಾಗಲು ಯೋಧನಿಂದ ಸೈಕಲ್ ಪರ್ಯಟನೆ
11:10 AM Jul 09, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.