Advertisement
ಆ.23ರಿಂದ 30ರ ಅವಧಿಯಲ್ಲಿ ಥೈಲ್ಯಾಂಡ್, ಮಲೇಷಿಯಾ, ಸಿಂಗಾಪುರ ಹಾಗೂ ಯುಎಇಯಿಂದ ಬೆಂಗಳೂರಿಗೆ ಇ-ಸಿಗರೇಟ್, ನವೀಕರಿಸಲಾದ ಲ್ಯಾಪ್‌ಟಾಪ್ ಹಾಗೂ ಐಫೋನ್‌ಗಳನ್ನು ಅಕ್ರಮವಾಗಿ ಸಾಗಾಟ ಮಾಡಲಾಗುತ್ತಿತ್ತು. ಈ ಮಾಹಿತಿ ಮೇರೆಗೆ ಕಸ್ಟಮ್ಸ್ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ 31 ಮಂದಿ ಪ್ರಯಾಣಿಕರನ್ನು ಬಂಧಿಸಿದ್ದಾರೆ. ಆರೋಪಿಗಳಿಂದ 3.40 ಕೋಟಿ ರೂ. ಮೌಲ್ಯದ 5,13,400 ಇ-ಸಿಗರೇಟ್‌ಗಳು, 43 ನವೀಕರಿಸಿದ ಲ್ಯಾಪ್‌ಟಾಪ್‌ಗ್ಳು, 16ಐಫೋನ್‌ಗಳು ಪತ್ತೆಯಾಗಿವೆ. ತನಿಖೆ ಮುಂದುವರಿದಿದೆ ಎಂದು ಕಸ್ಟಮ್ಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
Advertisement
Arrested: ಇ-ಸಿಗರೇಟ್, ಚಿನ್ನದ ಪೇಸ್ಟ್ ಸಾಗಣೆ; 32 ಬಂಧನ
09:25 AM Sep 02, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.