Advertisement

ಇಬ್ಬರು ಐಪಿಎಸ್‌ ಅಧಿಕಾರಿಗಳ ವರ್ಗಾವಣೆ

07:50 AM Jan 19, 2018 | |

ಬೆಂಗಳೂರು: ಬೆಂಗಳೂರು ಗೃಹ ರಕ್ಷಕದಳದ ಡೆಪ್ಯೂಟಿ ಕಮಾಂಡೆಂಟ್‌ ಜನರಲ್‌ ಆಗಿದ್ದ ಐಪಿಎಸ್‌ ಅಧಿಕಾರಿ ಹರೀಶ್‌ ಪಾಂಡೆ ಅವರನ್ನು ಸಿಐಡಿ ಎಸ್‌ಪಿಯಾಗಿ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಗುರುವಾರ ಆದೇಶ ಹೊರಡಿಸಿದೆ. 

Advertisement

ಹರಿಶ್‌ ಪಾಂಡೆ ಅವರಿಂದ ತೆರವಾದ ಡಿಸಿಜಿ ಹುದ್ದೆಗೆ ಇಲಕ್ಯಾ ಕರುಂಗರನ್‌ ಅವರನ್ನು ನಿಯೋ ಜಿಸಿ ಆದೇಶಿಸಿದೆ. ಅದೇ ರೀತಿ, ಐಪಿಎಸ್‌ ತರಬೇತಿ ಪೂರ್ಣಗೊಳಿಸಿರುವ ಡಿ.ಎಲ್‌ ನಾಗೇಶ್‌ ಅವ ರನ್ನು ದಕ್ಷಿಣ ಕನ್ನಡ ಜಿಲ್ಲೆ ಶಿರಸಿ ಉಪವಿಭಾಗದ ಸಹಾಯಕ ಪೊಲೀಸ್‌ ವರಿಷ್ಠಾಧಿಕಾರಿ(ಎಎಸ್‌ಪಿ) ಹುದ್ದೆಗೆ ನಿಯೋಜಿಸಿ ಆದೇಶಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next