Advertisement
ಇಂಟರ್ನೆಟ್ ಸಂಪರ್ಕ ನೀಡುವ ದೂರಸಂಪರ್ಕ ಕಂಪೆನಿಗಳು ವೀಡಿಯೋ ಮತ್ತು ಮಾಹಿತಿ (ಕಂಟೆಂಟ್)ಗಳಿಗೆ ಶುಲ್ಕ ವಿಧಿಸಲು ಅವಕಾಶ ನೀಡಬೇಕೆಂದು ಪ್ರತಿಪಾದಿಸುತ್ತಿವೆ. ಅವುಗಳು ಈ ನಿಟ್ಟಿನಲ್ಲಿ ಒತ್ತಡ ಹೇರುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಪ್ರಾಮುಖ್ಯತೆ ಪಡೆದಿದೆ. ಬಳಕೆದಾರರಿಗೆ ಯಾವುದೇ ತಾರತಮ್ಯವಿಲ್ಲದೆ ಇಂಟರ್ನೆಟ್ ಬಳಕೆಗೆ ಅನುಕೂಲವಾಗಬೇಕೆಂದು ಟ್ರಾಯ್ ಪ್ರತಿಪಾದಿಸುತ್ತಿದೆ. ಆದರೆ, ಕಂಪೆನಿಗಳು ಕಡಿಮೆ ವೆಚ್ಚದಲ್ಲಿ ಸೇವೆ ಪೂರೈಕೆಯಾದರೆ ಹೆಚ್ಚಿನ ಸಂಖ್ಯೆಯಲ್ಲಿ ಬಳಕೆದಾರರು ವೃದ್ಧಿಸುತ್ತಾರೆಂದು ವಾದಿಸುತ್ತಿವೆ. Advertisement
ಅಂತರ್ಜಾಲ ತಟಸ್ಥ ನೀತಿ: ಟ್ರಾಯ್ ಶೀಘ್ರ ನಿರ್ಧಾರ
06:35 AM Sep 01, 2017 | |
Advertisement
Udayavani is now on Telegram. Click here to join our channel and stay updated with the latest news.