ಹೊಸಪೇಟೆ: ಟ್ರ್ಯಾಕ್ಟರ್ ಬೈಕ್ ಗೆ ಢಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿ ಪ್ರಯಾಣಿಸುತ್ತಿದ್ದ ತಂದೆ, ಮಗ ಮೃತಪಟ್ಟ ದಾರುಣ ಘಟನೆ ಕೊಟ್ಟೂರು ಸಮೀಪದ ಹಿರೇವಡರಹಳ್ಳಿ ಕ್ರಾಸ್ ಬಳಿ ಬುಧವಾರ ನಡೆದಿದೆ.
Advertisement
ಹರಪನಹಳ್ಳಿ ತಾಲೂಕು ಚನ್ನನಹಳ್ಳಿ ತಾಂಡ ನಿವಾಸಿ ಮಂಜಾನಾಯ್ಕ್( 45) ಸ್ಥಳದಲ್ಲೇ ಸಾವನ್ನಪ್ಪಿದರೆ, ಮಗ ಮಹೇಶ್ ನಾಯ್ಕ್ ( 22) ಆಸ್ಪತ್ರೆಗೆ ಸಾಗಿಸುವ ವೇಳೆ ಮಾರ್ಗ ಮದ್ಯ ಸಾವನಪ್ಪಿದ್ದಾರೆ.
ಇದನ್ನೂ ಓದಿ:ಭಾರಿ ಮಳೆ ಆತಂಕ : ಬೆಂಗಳೂರಿನ ಜಲಾವೃತ ಪ್ರದೇಶಗಳಿಗೆ ಸಿಎಂ ಭೇಟಿ
ಸ್ಥಳಕ್ಕೆ ಕೊಟ್ಟೂರು ಠಾಣಾ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.