Advertisement
ಕಳೆದ ರಾತ್ರಿಯ ಸೆಣಸಾಟದಲ್ಲಿ ಕೊಕೊ ಗಾಫ್ ದ್ವಿತೀಯ ಶ್ರೇಯಾಂಕದ ಬೆಲರೂಸ್ ಆಟಗಾರ್ತಿ ಅರಿನಾ ಸೆಬಲೆಂಕಾ ವಿರುದ್ಧ 7-6 (2), 4-6, 6-4 ಅಂತರದ ಮೇಲುಗೈ ಸಾಧಿಸಿದರು. ಇವರ ಮುಂದಿನ ಎದುರಾಳಿ ಟ್ಯುನಿಶಿಯಾದ ಓನ್ಸ್ ಜಾಬರ್. ಅವರು ಬೆಲರೂಸ್ನ ಓಲ್ಗಾ ಗೊವೊತ್ಸೋವಾ ವಿರುದ್ಧ 3-6, 6-2, 6-4 ಅಂತರದ ಗೆಲುವು ಒಲಿಸಿಕೊಂಡರು. ಗೊವೊತ್ಸೋìವಾ 2014ರ ಬಳಿಕ ಡಬ್ಲ್ಯುಟಿಎ ಕ್ವಾರ್ಟರ್ ಫೈನಲ್ ಕಾಣಲು ಸತತವಾಗಿ ವಿಫಲರಾಗುತ್ತಲೇ ಇದ್ದಾರೆ.
Advertisement
ಟಾಪ್ ಸೀಡ್ ಓಪನ್ ಟೆನಿಸ್; ಕ್ವಾರ್ಟರ್ ಫೈನಲ್ಗೆ ಕೊಕೊ ಗಾಫ್
07:57 PM Aug 13, 2020 | mahesh |
Advertisement
Udayavani is now on Telegram. Click here to join our channel and stay updated with the latest news.