ಉತ್ತರಾ ಖಂಡದ ಭಗೀರಥಿ ನದಿಗೆ ಕಟ್ಟಲಾಗಿರುವ ತೇಹ್ರಿ ಅಣೆಕಟ್ಟು ಭಾರತದ ಅತೀ ದೊಡ್ಡ ಡ್ಯಾಂ ಆಗಿದೆ. ವಿಶ್ವದ 8ನೇ ಅತೀ ಎತ್ತರದ ಡ್ಯಾಂ ಎಂದು ಗುರುತಿಸಿಕೊಂಡಿದೆ. ಎತ್ತರ: 261 ಮೀ. ಉದ್ದ: 575 ಮೀ. ನಿರ್ಮಾಣ: ಕಲ್ಲು ಮತ್ತು ಮಣ್ಣು ಸಂಗ್ರಹಣೆ ಸಾಮರ್ಥ್ಯ: 2,100,000 ಎಕ್ರೆ ಪೀಟ್ ವಿದ್ಯುತ್ ಸಂಗ್ರಹ: 1000 ಮೆ.ವ್ಯಾ.
Advertisement
2. ಭಾಕ್ರಾ ನಂಗಲ್ ಡ್ಯಾಂಹಿಮಾಚಲ ಪ್ರದೇಶದ ಸಟ್ಲೇಜ್ ನದಿಗೆ ಕಟ್ಟಲಾಗಿರುವ ಭಾಂಕ್ರಾ ನಂಗಲ್ ಅಣೆಕಟ್ಟು ದೇಶದ ಅತೀ ದೊಡ್ಡ, ಏಷ್ಯಾದ 2ನೇ ಅತೀ ದೊಡ್ಡ ಡ್ಯಾಂ. ಎತ್ತರ: 226 ಮೀ. ಉದ್ದ: 520 ಮೀ. ನಿರ್ಮಾಣ: ಕಾಂಕ್ರೀಟ್ ಸಂಗ್ರಹಣೆ ಸಾಮರ್ಥ್ಯ: 7,501,775 ಎಕ್ರೆ ಫೀಟ್
ವಿದ್ಯುತ್ ಸಂಗ್ರಹ: 1325 ಮೆ.ವ್ಯಾ.
ಗುಜರಾತ್‌ನ ನರ್ಮದಾ ನದಿಗೆ ನಿರ್ಮಿಸಿರುವ ಸರ್ದಾರ್ ಸರೋವರಂ ಡ್ಯಾಂ 4 ರಾಜ್ಯಗಳಿಗೆ ನೀರುಣಿಸುತ್ತಿದೆ. ಈ ಡ್ಯಾಂನ ಎತ್ತರವನ್ನು ಈಗಿರುವ 163 ಮೀ. ನಿಂದ 121.9 ಮೀ. ಹೆಚ್ಚಿಸಲು ಸರಕಾರ ಉದೇಶಿಸಿದೆ. ಇದರಿಂದ ವಿಶ್ವ ಎರಡನೇ ಅತೀ ಎತ್ತರದ ಡ್ಯಾಂ ಎಂಬ ಕೀರ್ತಿಗೆ ಹೆಸರಾಗಲಿದೆ. ಅಮೆರಿಕಾದ ಗ್ರ್ಯಾಂಡ್ ಕೌಲಿ ಮೊದಲ ಸ್ಥಾನದಲ್ಲಿದೆ. ಎತ್ತರ: 163 ಮೀ.
ಉದ್ದ: 1,210 ಮೀ. ವಿಶೇಷತೆ: ಗ್ರಾವಿಟಿ ಡ್ಯಾಂ ಸಂಗ್ರಹಣೆ ಸಾಮರ್ಥ್ಯ: 7,701,775ಎಕ್ರೆ ಫೀಟ್, ವಿದ್ಯುತ್ ಸಾಮರ್ಥ್ಯ: 1,450 ಮೆ.ವ್ಯಾ. 4. ಹಿರಾಕುಡ್ ಡ್ಯಾಂ
ಟ್ರೈಬಲ್ ಸ್ಟೇಟ್ ಎಂದೇ ಹೆಸರಾಗಿರುವ ಒಡಿಶಾದ ಮಹಂದಿ ನದಿಗೆ ನಿರ್ಮಿಸಿದ ಡ್ಯಾಂ ಹಿರಾಕುಡ್. ಇದು ವಿಶ್ವದ ಅತೀ ಉದ್ದನೆಯ ಡ್ಯಾಂ ಆಗಿದೆ. ಎತ್ತರ: 60.96 ಮೀ. ಉದ್ದ: 25.8 ಕೀ. ಮೀ. ಸಂಗ್ರಹಣೆ ಸಾಮರ್ಥ್ಯ: 4,779,965 ಎಕ್ರೆ ಫೀಟ್
ವಿದ್ಯುತ್ ಸಾಮರ್ಥ್ಯ: 307.5 ಮೆ.ವ್ಯಾ.
Related Articles
ತೆಲಂಗಾಣದ ಪ್ರವಾಸೋದ್ಯಮದ ಮೊದಲ ಆಯ್ಕೆಯಾಗಿ ನಾಗಾರ್ಜುನ ಸಾಗರ ಡ್ಯಾಂ ಅನ್ನು ಜನ ನೋಡಿ ಕಣ್ತುಂಬಿಕೊಳ್ಳುತ್ತಾರೆ. ರಾಜ್ಯದ ಕೃಷ್ಣಾ ನದಿಗೆ ನಿರ್ಮಸಿರುವ ಈ ಡ್ಯಾಂ ವಿಶ್ವದ ಅತೀ ಆಕರ್ಷಣೀಯ ಕೇಂದ್ರವಾಗಿದೆ. ವಿಶೇಷ ಎಂದರೆ ನಾಗಾರ್ಜುನ ಸಾಗರ ಡ್ಯಾಂ 26 ಗೇಟ್‌ಗಳನ್ನು ಹೊಂದಿದೆ. ಕಲ್ಲು ಮತ್ತು ಇಟ್ಟಿಗೆಗಳಿಂದ ಜನರೇ ನಿರ್ಮಿಸಿದ ಡ್ಯಾಂ ಇದು. ಎತ್ತರ: 124 ಮೀ. ಉದ್ದ: 1,450 ಮೀ. ಸಂಗ್ರಹಣೆ ಸಾಮರ್ಥ್ಯ: 9,371,845 ಎಕ್ರೆ ಫೀಟ್ ವಿದ್ಯುತ್ ಸಾಮರ್ಥ್ಯ: 816 ಮೆ.ವ್ಯಾ.
Advertisement