Advertisement

ಪ್ಯಾನ್‌ ಕಾರ್ಡ್‌-ಆಧಾರ್‌ ಕಾರ್ಡ್‌ ಲಿಂಕ್‌ ಗೆ ನಾಳೆಯೇ ಕೊನೆಯ ದಿನ

07:20 PM Mar 30, 2022 | Team Udayavani |

ನವದೆಹಲಿ: ಪ್ಯಾನ್‌ ಕಾರ್ಡ್‌ ಜೊತೆ ಆಧಾರ್‌ ಕಾರ್ಡ್‌ ಲಿಂಕ್‌ ಮಾಡುವುದಕ್ಕೆ ಮಾ.31 ಕೊನೆಯ ದಿನವಾಗಿದೆ.

Advertisement

ಏ. 1ರ ವೇಳೆಗೆ ಪ್ಯಾನ್‌ ಜೊತೆ ಆಧಾರ್‌ ಲಿಂಕ್‌ ಆಗಿರದಿದ್ದರೆ ಅಂತಹ ಪ್ಯಾನ್‌ ಕಾರ್ಡ್‌ಗಳು ಸಕ್ರಿಯತೆಯನ್ನು ಕಳೆದುಕೊಳ್ಳಲಿವೆ. ಅದನ್ನು ಮತ್ತೆ ಸಕ್ರಿಯ ಮಾಡಿಸುವುದಕ್ಕೆ 500 ರೂ. ದಂಡ ತೆರಬೇಕಾಗುತ್ತದೆ.

ಇದನ್ನೂ ಓದಿ:ರಿಕ್ಷಾದಲ್ಲಿ ಗಾಂಜಾ ಮಾರಾಟಕ್ಕೆ ಯತ್ನ : ಸೊತ್ತು ಸಮೇತ ಆರೋಪಿಯ ಬಂಧನ

ಏ. 1ರಿಂದ ಜೂ. 1ರೊಳಗೆ ಪ್ಯಾನ್‌ಗೆ ಆಧಾರ್‌ ಲಿಂಕ್‌ ಮಾಡುವವರಿಗೆ 500 ರೂ. ದಂಡವಿದ್ದರೆ ಜೂನ್‌ ನಂತರ 1000 ರೂ. ದಂಡ ವಿಧಿಸಲಾಗುವುದು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next