Advertisement
ಬೇಕಾಗುವ ಸಾಮಗ್ರಿಗಳು:
Related Articles
Advertisement
ಕಾಯ್ದ ಎಣ್ಣೆಯಲ್ಲಿ ಜೀರಿಗೆ, ಸಾಸಿವೆ ಹಾಕಿ ಸರಿಯಾರಿ ಫ್ರೈ ಮಾಡಿ.
ನಂತರ ಸಣ್ಣದಾಗಿ ಹೆಚ್ಚಿಕೊಂಡ ಈರುಳ್ಳಿ ಮತ್ತು ಟೊಮೆಟೊ ಹಾಕಬೇಕು.
ಟೊಮೆಟೊ ಬಳಿಕ ಅರಿಶಿನ ಹಾಕಬೇಕು (ಅರಿಶಿನ ಹಾಕುವುದರಿಂದ ಬಹು ಬೇಗನೆ ಟೊಮೆಟೊ ಮೆತ್ತಗಾಗುವುದು)
ನಂತರ ಕರಿಬೇವು, ಕೊತ್ತಂಬರಿ, ಅಚ್ಚಖಾರದ ಪುಡಿ ಹಾಕಿ ಬೇಯಿಸಬೇಕು.
ಬಳಿಕ ರುಚಿಗೆ ತಕ್ಕಷ್ಟು ಉಪ್ಪು, ಬೆಲ್ಲ ಅಥವಾ ಸಕ್ಕರೆ ಹಾಕಿ ಚೆನ್ನಾಗಿ ಬೇಯಿಸಬೇಕು. ನಂತರ ಸ್ವಲ್ಪ ಪ್ರಮಾಣದಲ್ಲಿ ನೀರು ಹಾಕಿ ಚೆನ್ನಾಗಿ ಕುದಿಸಬೇಕು.
ಹೀಗೆ ರುಚಿ-ರುಚಿಯಾಗಿ ಸಿದ್ಧವಾದ ಟೊಮೆಟೊ ಗೊಜ್ಜ( ಪಲ್ಯ)ನ್ನು ಚಪಾತಿ, ದೋಸೆ, ರೊಟ್ಟಿ, ಅನ್ನ, ಪಡ್ಡುಗಳ ಜತೆ ಪದಾರ್ಥಗಳ ಜೊತೆ ಸೇವಿಸಬಹುದು.