Advertisement

1.19 ಕೋಟಿ ರೂ. “ಇ-ಕಾರು’ಕೊಂಡ ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್‌ ಮಹೇಶ್‌ ಬಾಬು

12:01 AM Apr 17, 2022 | Team Udayavani |

ತೆಲುಗು ಚಿತ್ರರಂಗದ ಸೂಪರ್‌ಸ್ಟಾರ್‌ ಮಹೇಶ್‌ ಬಾಬು ಒಂದು ಆಡಿ ಕಾರನ್ನು ಕೊಂಡಿದ್ದಾರೆ.

Advertisement

ವಿಶೇಷವೆಂದರೆ ಇದು ಪೆಟ್ರೋಲ್‌, ಡೀಸೆಲ್‌ ಚಾಲಿತ ಕಾರಲ್ಲ. ಬದಲಿಗೆ ವಿದ್ಯುತ್‌ಚಾಲಿತ ಕಾರು.

ಎಲ್ಲ ಸೇರಿ ಆಡಿ ಇ-ಟ್ರಾನ್‌ ಕಾರಿನ ಬೆಲೆ 1.19 ಕೋಟಿ ರೂ. ಈ ಕಾರನ್ನು ಕೊಳ್ಳುವ ಮೂಲಕ ತಾನು ಪರಿಸರಸ್ನೇಹಿ ವಾಹನಕ್ಕೆ ಬದಲಾಗಿದ್ದೇನೆ ಎಂಬ ಸಂದೇಶವನ್ನು ಮಹೇಶ್‌ ನೀಡಿದ್ದಾರೆ.

ಇದನ್ನೂ ಓದಿ:ಕೇಬಲ್‌ ಕಾರ್‌ ಅಪಘಾತ: ಮೃತರಿಗೆ 25 ಲಕ್ಷ ರೂ. ಪರಿಹಾರ

ಈ ಕಾರಿನ ಉದ್ದ 5,033 ಎಂಎಂ, ಅಗಲ 1,976 ಎಂಎಂ.1686 ಎಂಎಂ ಎತ್ತರವಿದೆ.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next