Advertisement
ಮೂಲ್ಕಿ ಮತ್ತು ಪಡುಬಿದ್ರಿ ನಡುವೆ 2 ಕಿ.ಮೀ. ಅಂತರ ಮಾತ್ರವಿರುವುದು. ಹೆಜಮಾಡಿಗೆ ನಿತ್ಯವೂ 2-3 ಬಾರಿ ಕೆಲವು ಅಗತ್ಯ ಕೆಲಸಗಳಿಗಾಗಿ ಹೋಗಬೇಕಾದ ಅನಿವಾರ್ಯತೆ ಇದೆ. ಆದುದರಿಂದ ಮೂಲ್ಕಿ ಸುತ್ತಮುತ್ತಲಿನ 5 ಕಿ.ಮೀ. ವ್ಯಾಪ್ತಿಯ ವಾಹನಗಳಿಗೆ ಟೋಲ್ ವಿಧಿಸದಂತೆ ಮನವಿ ಮಾಡಿದರೂ ಅದಕ್ಕೆ ಸ್ಪಂದಿಸಿಲ್ಲ. ಆದುದರಿಂದ ಫೆ. 13ರಂದು ನಡೆಯುವ ಉಡುಪಿ ಜಿಲ್ಲಾ ಬಂದ್ಗೆ ಬೆಂಬಲವಾಗಿ ಮೂಲ್ಕಿಯಲ್ಲಿಯೂ ವಿವಿಧ ಪಕ್ಷಗಳು, ಸಂಘ ಸಂಸ್ಥೆಗಳು, ಕಾರು ಚಾಲಕರು, ಯುವ ಸಂಘಟನೆಗಳು ಮತ್ತು ಸಾರ್ವಜನಿಕರು ಬಂದ್ನಲ್ಲಿ ಪಾಲ್ಗೊಳ್ಳುವರು ಎಂದು ಪ್ರಕಟನೆ ತಿಳಿಸಿದೆ. Advertisement
ಹೆಜಮಾಡಿ ಟೋಲ್: ನಾಳೆ ಮೂಲ್ಕಿಯಲ್ಲೂ ಬಂದ್ಗೆ ನಿರ್ಧಾರ
03:45 AM Feb 12, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.