Advertisement
ಕೊರೊನಾದಿಂದ ಒಲಿಂಪಿಕ್ಸ್ ಕೂಟವನ್ನು ಮುಂದೂಡಿದ ಪರಿಣಾಮ ಈ ಪ್ರಾಯೋಜಕರಿಂದ 22 ಬಿಲಿಯನ್ ಯೆನ್ (212 ಮಿ. ಡಾಲರ್) ಹೆಚ್ಚುವರಿ ಆರ್ಥಿಕ ನೆರವು ಲಭಿಸಬಹುದೆಂಬುದು ಸಂಘಟಕರ ಲೆಕ್ಕಾಚಾರ. ಜಪಾನ್ ಏರ್‌ಲೈನ್ಸ್ ಕಂ.ಲಿ., ಆಲ್ ನಿಪ್ಪೋನ್ ಏರ್‌ವೆಸ್ ಕಂ.ಲಿ., ಕ್ಯಾನನ್, ನಿಪ್ಪೋನ್ ಟೆಲಿಗ್ರಾಫ್ ಆ್ಯಂಡ್ ಟೆಲಿಕಾಮ್ ಕಾರ್ಪೊರೇಶನ್ ಮೊದಲಾದವೆಲ್ಲ ಒಲಿಂಪಿಕ್ಸ್ ಪ್ರಾಯೋಜನೆಯ ಮುಂಚೂಣಿಯಲ್ಲಿರುವ ಜಪಾನಿನ ಕಂಪೆನಿಗಳಾಗಿವೆ. Advertisement
ಟೋಕಿಯೊ ಒಲಿಂಪಿಕ್ಸ್: ದೇಶದ 68 ಪ್ರಾಯೋಜಕರ ಒಪ್ಪಂದ ವಿಸ್ತರಣೆ
12:58 AM Dec 25, 2020 | sudhir |
Advertisement
Udayavani is now on Telegram. Click here to join our channel and stay updated with the latest news.