Advertisement
ಪ್ರಸ್ತುತ ರಾಜ್ಯದಲ್ಲಿ ಒಟ್ಟು 3404 ಡೆಂ à ಸಕ್ರಿಯ ಪ್ರಕರಣಗಳಿವೆ. ಅದರಲ್ಲಿ 2923 ಮಂದಿ ಗೃಹ ಚಿಕಿತ್ಸೆ ಹಾಗೂ 481 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕಿತರ ಮರಣ ಪ್ರಮಾಣ ಶೇ.0.07ರಷ್ಟಿದೆ. ಜು.20ರಂದು 424ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ.
Advertisement
Dengue cases: 486 ಮಂದಿಯಲ್ಲಿ ಡೆಂಘೀ ದೃಢ; ಸೋಂಕಿತರ ಸಂಖ್ಯೆ 13,754ಕ್ಕೆ ಏರಿಕೆ
09:30 PM Jul 20, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.