Advertisement
ಅದಕ್ಕೀಗ ಇನ್ನಷ್ಟು ಮಂದಿ ಸೇರಿ ಈಗ ಸಂಖ್ಯೆ 50 ಸಾವಿರ ದಾಟಿದೆ ಎಂದೂ ಅವರು ಹೇಳಿದ್ದಾರೆ. ಇದೇ ವೇಳೆ, ರೈತರು ಮುತ್ತಿಗೆ ಹಾಕುವ ವಿಚಾರ ತಿಳಿಯುತ್ತಿದ್ದಂತೆಯೇ ಸಿಎಂ ದೇವೇಂದ್ರ ಫಡ್ನವೀಸ್ ಅವರು ಸಚಿವ ಗಿರೀಶ್ ಮಹಾಜರ್ ಅವರನ್ನು ಸಂಧಾನಕಾರರಾಗಿ ನೇಮಿಸಿ, ರೈತರ ಬಳಿ ಕಳುಹಿಸಿದ್ದಾರೆ. ಇನ್ನೊಂದೆಡೆ, ವಿಪಕ್ಷ ಕಾಂಗ್ರೆಸ್ ಮತ್ತು ಶಿವಸೇನೆ ರೈತರಿಗೆ ಬೆಂಬಲ ಸೂಚಿಸಿವೆ. Advertisement
ಇಂದು 50,000 ರೈತರಿಂದ ವಿಧಾನಭವನ ಮುತ್ತಿಗೆ
09:20 AM Mar 12, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.