Advertisement

9 ರಾಜ್ಯಗಳಲ್ಲಿ ಇಂದು ಮತದಾನ

02:01 AM Apr 29, 2019 | Team Udayavani |

ಹೊಸದಿಲ್ಲಿ: ಒಂಬತ್ತು ರಾಜ್ಯಗಳ ಒಟ್ಟು 72 ಕ್ಷೇತ್ರಗಳಲ್ಲಿ ಸೋಮವಾರ ಲೋಕಸಭೆ ಚುನಾವಣೆಯ 4ನೇ ಹಂತದ ಮತದಾನ ನಡೆಯಲಿದೆ.

Advertisement

ಮಹಾರಾಷ್ಟ್ರದ 17, ರಾಜಸ್ಥಾನ ಮತ್ತು ಉತ್ತರ ಪ್ರದೇಶದ ತಲಾ 13, ಪಶ್ಚಿಮ ಬಂಗಾಲದ 8, ಮಧ್ಯಪ್ರದೇಶ ಮತ್ತು ಒಡಿಶಾದ ತಲಾ 6, ಬಿಹಾರದ 5, ಝಾರ್ಖಂಡ್‌ನ 3 ಮತ್ತು ಜಮ್ಮು- ಕಾಶ್ಮೀರದ ಅನಂತ್‌ನಾಗ್‌ ಕ್ಷೇತ್ರ ಗಳಲ್ಲಿ ಮತದಾನ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next