Advertisement
ಉಸಿರಾಟದ ಸಮಸ್ಯೆ ಹೊಂದಿದ್ದ 50 ವರ್ಷದ ವ್ಯಕ್ತಿ ಚಿಕಿತ್ಸೆ ಫಲಿಸದೇ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾನೆ. ಮೃತರು ಅಧಿಕ ರಕ್ತದೊತ್ತಡ ಸಮಸ್ಯೆಯಿಂದ ಕೂಡ ಬಳಲುತ್ತಿದ್ದರು. ಇದರೊಂದಿಗೆ ಮೃತರ ಸಂಖ್ಯೆ 140ಕ್ಕೆ ತಲುಪಿದೆ. ಹೊಸ ಪಾಸಿಟಿವ್ ಕೇಸ್‌ಗಳು ಸೇರಿ ಜಿಲ್ಲೆಯಲ್ಲಿ ಈಗ ಸೋಂಕಿತರ ಸಂಖ್ಯೆ 4959ಕ್ಕೆ ಏರಿಕೆ ಆಗಿದೆ. ಇಂದು 19 ಜನರು ಸೇರಿ ಈವರೆಗೆ 4228 ಸೋಂಕಿತರು ಚಿಕಿತ್ಸೆಯಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇನ್ನೂ 587 ಸಕ್ರೀಯ ಪ್ರಕರಣಗಳಿವೆ.
Advertisement
ಬೀದರ್: ಇಂದು 83 ಜನರಿಗೆ ಕೋವಿಡ್ ಪಾಸಿಟಿವ್, ಓರ್ವ ಸಾವು
07:57 PM Sep 06, 2020 | Mithun PG |
Advertisement
Udayavani is now on Telegram. Click here to join our channel and stay updated with the latest news.