Advertisement

ಅನುದಾನ ಗೋಡೆಗೆ!

01:59 AM May 13, 2019 | Sriram |

ವಾಷಿಂಗ್ಟನ್‌: ಅಫ್ಘಾನಿಸ್ಥಾನ, ಪಾಕಿಸ್ಥಾನದಲ್ಲಿ ಭಯೋತ್ಪಾದನೆ ನಿಗ್ರಹಕ್ಕಾಗಿ ಆ ದೇಶಗಳಿಗೆ ತಾನು ನೀಡುತ್ತಿದ್ದ ಅನುದಾನ ದಲ್ಲಿ 10,000 ಕೋಟಿ ರೂ.ವನ್ನು ಅಮೆರಿಕ ಸರಕಾರ, ಮೆಕ್ಸಿಕೋ ಗಡಿಯಲ್ಲಿ ನಿರ್ಮಿಸಲು ಉದ್ದೇಶಿಸಲಾಗಿರುವ ‘ಬೃಹತ್‌ ತಡೆಗೋಡೆ ಯೋಜನೆ’ ಯತ್ತ ತಿರುಗಿಸಿದೆ. ಈ ಕುರಿತು ಅಮೆರಿಕದ ರಕ್ಷಣಾ ಸಚಿವರು ವಿವರಣೆ ನೀಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next