Advertisement
ಚಿತ್ರದಲ್ಲಿ ಆದಿತ್ಯ ಹಾಗೂ ಅದಿತಿ ನಾಯಕ-ನಾಯಕಿಯರಾಗಿ ನಟಿಸುತ್ತಿದ್ದಾರೆ. ಇದೊಂದು ಹೊಸ ಬಗೆಯ ಕಥೆಯಾಗಿದ್ದು, ನಾರಾಯಣ್ ಅವರ ಈ ಹಿಂದಿನ ಸಿನಿಮಾಗಳಿಗಿಂತ ಭಿನ್ನವಾಗಿರುತ್ತದೆಯಂತೆ. ಈ ಚಿತ್ರದ ಮತ್ತೂಂದು ವಿಶೇಷವೆಂದರೆ, ಬರೋಬ್ಬರಿ 86 ಕಲಾವಿದರು ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಅವರ್ಯಾರು, ಅವರ ಪಾತ್ರಗಳೇನು ಎಂಬ ವಿವರವನ್ನು ನಾರಾಯಣ್ ಈಗಲೇ ಬಿಟ್ಟುಕೊಡುವುದಿಲ್ಲ. ಇಷ್ಟೇ ಈ ಚಿತ್ರದ ಮತ್ತೂಂದು ಹೈಲೈಟ್ ಎಂದರೆ 62 ಲೊಕೇಶನ್‌ಗಳಲ್ಲಿ ಚಿತ್ರೀಕರಣವಾಗಲಿದೆ.
Advertisement
ಇಂದು ಎಸ್.ನಾರಾಯಣ್ ಸಿನಿಮಾದ ಟೈಟಲ್ ಲಾಂಚ್
02:50 PM Jan 01, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.