Advertisement
ಮೈಸೂರಿನ ಶಾಖಾ ಮಠದಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಉತ್ತರ ಭಾರತದಲ್ಲಿ ನಡೆಯುವ ಹಾಗೆ ದಕ್ಷಿಣಭಾರತದಲ್ಲಿಯೂ ಕುಂಭ ಮೇಳ ನಡೆಸಲು ಕೈಲಾಸಾಶ್ರಮದ ತಿರುಚ್ಚಿ ಸ್ವಾಮೀಜಿ, ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳು ತಿರುಮಕೂಡಲು ಕ್ಷೇತ್ರವನ್ನು ಗುರುತಿಸಿ 1989ರಲ್ಲಿಪ್ರಥಮ ಬಾ ರಿಗೆ ದಕ್ಷಿಣದ ಕುಂಭಮೇಳ ಆರಂಭಿಸಿದರು. ಈವರೆಗೆ ಪ್ರತಿ ಮೂರು ವರ್ಷಕ್ಕೊಮ್ಮೆಯಂತೆ ಹತ್ತು ಕುಂಭಮೇಳಗಳು ನಡೆದಿವೆ. ಮಾಘಮಾಸದಲ್ಲಿ ನಡೆಯುತ್ತಿರುವ ಈ ಕುಂಭಮೇಳದಲ್ಲಿ ನಾಡಿನ ಜನರು ಪುಣ್ಯ ಸ್ಥಾನ ಮಾಡಬೇಕೆಂದು ಆಶಿಸಿದರು. Advertisement
11ನೇ ಮಹಾ ಕುಂಭ ಮೇಳಕ್ಕೆ ಸಿದ್ಧತೆ
12:15 AM Feb 14, 2019 | |
Advertisement
Udayavani is now on Telegram. Click here to join our channel and stay updated with the latest news.