Advertisement

Tiranga: ಇಂದಿನಿಂದ‌ “ತಿರಂಗಾ” ಅಭಿಯಾನ

12:07 AM Aug 13, 2023 | Team Udayavani |

ಹೊಸದಿಲ್ಲಿ: 77ನೇ ಸ್ವಾತಂತ್ರೊéàತ್ಸವದ ಹಿನ್ನೆಲೆಯಲ್ಲಿ ದೇಶದ ಪ್ರತೀ ಮನೆಯಲ್ಲಿ ಆ.13ರಿಂದ 15ರ ವರೆಗೆ “ಹರ್‌ ಘರ್‌ ತಿರಂಗಾ’ ಅಭಿಯಾನ ಹಮ್ಮಿಕೊಳ್ಳುವಂತೆ ದೇಶವಾಸಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ. ಜತೆಗೆ ಈ ಕುರಿತ ಚಿತ್ರಗಳನ್ನು //harghartiranga.com ವೆಬ್‌ಸೈಟ್‌ನಲ್ಲಿ ಅಪ್‌ಲೋಡ್‌ ಮಾಡುವಂತೆ ಮನವಿ ಮಾಡಿದ್ದಾರೆ.

Advertisement

ಅಪ್‌ಲೋಡ್‌ ಹೇಗೆ?: ರಾಷ್ಟ್ರ ಧ್ವಜದೊಂದಿಗೆ ಸೆಲ್ಫಿ ತೆಗೆದುಕೊಳ್ಳಿ. ಅನಂತರ //harghartiranga.com ವೆಬ್‌ಸೈಟ್‌ಗೆ ಹೋಗಿ, ಹೋಮ್‌ ಪೇಜ್‌ನಲ್ಲಿ “ಅಪ್‌ಲೋಡ್‌ ಸೆಲ್ಫಿ ವಿಥ್‌ ಫ್ಲ್ಯಾಗ್‌’ ಬಟನ್‌ ಮೇಲೆ ಕ್ಲಿಕ್‌ ಮಾಡಿ. ಅನಂತರ ನಿಮ್ಮ ಹೆಸರು ನಮೂದಿಸಿ, ನಿಮ್ಮ ಫೋಟೋ ಅಪ್‌ಲೋಡ್‌ ಮಾಡಬೇಕು.

Advertisement

Udayavani is now on Telegram. Click here to join our channel and stay updated with the latest news.

Next