Advertisement

ಪಕಳಪಾದೆ: ಹಿಟಾಚಿ ಹೊತ್ತುಕೊಂಡಿದ್ದ ಟಿಪ್ಪರ್ ಪಲ್ಟಿ

09:05 AM Nov 18, 2021 | Team Udayavani |

ಬಂಟ್ವಾಳ: ಇಲ್ಲಿನ ಮೇರಮಜಲಿನ ಪಕಳಪಾದೆಯಲ್ಲಿ ಹಿಟಾಚಿ ಹೊತ್ತುಕೊಂಡು ಸಾಗುತ್ತಿದ್ದ ಟಿಪ್ಪರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಹಳ್ಳಕ್ಕೆ ಬಿದ್ದಿದೆ.

Advertisement

ಇದನ್ನೂ ಓದಿ:ಅತಿಯಾದ ಕಾರ್ಯ ಒತ್ತಡದಿಂದ ದೇಹಾಯಾಸ ತೋರಿತು. ದೀರ್ಘ‌ ಪ್ರಯಾಣ ಸಂಭವ.

ಪಕಳಪಾದೆ ಕಚ್ಚಾರಸ್ತೆಯಲ್ಲಿ ಸಾಗುತ್ತಿದ್ದಾಗ ಘಟನೆ ನಡೆದಿದ್ದು, ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next