Advertisement
ಸರಕಾರದ ಫೋನ್‌ಗಳು, ಸಾಧನಗಳಲ್ಲಿ ಟಿಕ್-ಟಾಕ್ ಆ್ಯಪ್ ಬಳಕೆಯನ್ನು ನಿಷೇಧಿಸಿರುವುದಾಗಿ ಸಂಪುಟ ಸಚಿವ ಒಲಿವರ್ ಡೋವxನ್ ಬ್ರಿಟನ್ ಸಂಸತ್ತಿನಲ್ಲಿ ತಿಳಿಸಿದ್ದಾರೆ. ಈ ಮೂಲಕ ಟಿಕ್-ಟಾಕ್ ನಿರ್ಬಂಧಿಸಿರುವ ದೇಶವಾದ ಭಾರತ, ಅಮೆರಿಕ, ಐರೋಪ್ಯ ಒಕ್ಕೂಟ, ಕೆನಡಾದ ಸಾಲಿಗೆ ಬ್ರಿಟನ್ ಕೂಡ ಸೇರ್ಪಡೆಗೊಂಡಿದೆ. ಸರಕಾರಿ ಕೆಲಸಗಳಿಗೆ ಸಂವಹನವಾಗಿ ಬಳಸುತ್ತಿರುವ ಸಾಧನಗಳಿಂದ ಸರಕಾರದ ಮಾಹಿತಿಗಳನ್ನು ಆ್ಯಪ್ ಬಳಕೆ ಮಾಡಿಕೊಳ್ಳುವ ಸಾಧ್ಯತೆಗಳ ಹಿನ್ನೆಲೆ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. Advertisement
ಬ್ರಿಟನ್‌ನಲ್ಲಿ ಟಿಕ್-ಟಾಕ್ ನಿಷೇಧ !
02:23 AM Mar 17, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.