Advertisement
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅಂತರಸಂತೆ ಸಮೀಪದ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ 15 ದಿನಗಳಿಂದ ಹುಲಿಗಳು ಪ್ರತಿನಿತ್ಯ ದರ್ಶನ ನೀಡುತ್ತಿರುವುದು ಪ್ರವಾಸಿಗರ ಮೊಗದಲ್ಲಿ ಮಂದಹಾಸ ಮೂಡು ವಂತೆ ಮಾಡಿದೆ. ಬೇಸಗೆ ಆಗಮಿಸುತ್ತಿದ್ದು, ಅರಣ್ಯದಲ್ಲಿ ಗಿಡಮರಗಳು ಒಣಗುತ್ತಿರುವುದರಿಂದ ಸಫಾರಿ ಹೊರಟ ಪ್ರವಾಸಿಗರಿಗೆ ಹುಲಿಗಳ ದರ್ಶನ ವಾಗುತ್ತಿದೆ. ಕಬಿನಿ ಹಿನ್ನೀರಿನ ದಮ್ಮನಕಟ್ಟೆ ಅರಣ್ಯ ಪ್ರದೇಶದಲ್ಲಿ ಹುಲಿಯೊಂದು 4 ಮರಿಗಳಿಗೆ ಜನ್ಮ ನೀಡಿದ್ದು, ಅರಣ್ಯದಲ್ಲಿ ಬೇಟೆಯಾಡುವ ಚಾಕಚಕ್ಯತೆ ಅರಿಯದ ಮರಿಗಳಿಗೆ ತಾಯಿ ಹುಲಿ, ಬೇಟೆಯಾಡುವುದನ್ನು ಕಲಿಸುತ್ತಿದೆ. Advertisement
ತಾಯಿ ಹುಲಿಯಿಂದ ಮರಿಗಳಿಗೆ ತರಬೇತಿ: ಪ್ರವಾಸಿಗರಿಗೆ ನಿತ್ಯ ದರ್ಶನ
12:17 AM Jan 13, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.