Advertisement
ಬಾಗಲಕೋಟೆಯಲ್ಲಿ ಮೂವರಿಗೆ ಸೋಂಕು ತಾಗಿರುವುದು ದೃಢವಾಗಿದೆ. ಸೋಂಕಿತ ಸಂಖ್ಯೆ 381ರ ಸಂಪರ್ಕದಿಂದ ಇಬ್ಬರಿಗೆ ಸೋಂಕು ಹರಡಿದ್ದರೆ, ಸೋಂಕಿತ ಸಂಖ್ಯೆ 456ರ ದ್ವಿತೀಯ ಸಂಪರ್ಕದಿಂದ 11 ವರ್ಷದ ಬಾಲಕನಿಗೆ ಸೋಂಕು ದೃಢವಾಗಿದೆ.
Advertisement
ರಾಜ್ಯದಲ್ಲಿ ಮತ್ತೆ ಮೂರು ಸೋಂಕು ಪ್ರಕರಣಗಳು: 523ಕ್ಕೇರಿದ ಸೋಂಕಿತರ ಸಂಖ್ಯೆ
09:30 AM Apr 29, 2020 | Team Udayavani |
Advertisement
Udayavani is now on Telegram. Click here to join our channel and stay updated with the latest news.