Advertisement

ಹಾರ್ದೋಯಿ : ಕೊಳದಲ್ಲಿ ಈಜಲೆಂದು ಹೋದ 3 ಮಕ್ಕಳ ಸಾವು

11:40 AM Jun 27, 2018 | Team Udayavani |

ಹಾರ್ದೋಯಿ : ಇಲ್ಲಿನ ಕೊಳವೊಂದರಲ್ಲಿ ಸ್ನಾನಕ್ಕೆಂದು ಇಳಿದ ಮೂವರು ಮಕ್ಕಳು ಮುಳುಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ.

Advertisement

ಮೃತ ಮಕ್ಕಳನ್ನು ಶೀಲು 10, ನೀಲು 8 ಮತ್ತು ಮೋಹಿತ್‌ 14 ಎಂದು ಗುರುತಿಸಲಾಗಿದೆ ಎಂದು ಎಸ್‌ಪಿ ವಿಪಿನ್‌ ಕುಮಾರ್‌ ಮಿಶ್ರಾ ತಿಳಿಸಿದ್ದಾರೆ.

ಮಕ್ಕಳ ಮೃತ ದೇಹಗಳನ್ನು ಮೇಲಕ್ಕೆತ್ತಲಾಗಿದ್ದು ಅವುಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದವರು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next