Advertisement
ಪ್ರಯಾಣಿಕರ ಸಮಯ ಉಳಿತಾಯ, ಇಂಧನ ಮಿತವ್ಯಯಕ್ಕಾಗಿ ವಿದ್ಯುದೀಕರಣವನ್ನು ತ್ವರಿತವಾಗಿ ಪೂರ್ಣಗೊಳಿಸುವ ಕಾರ್ಯದಲ್ಲಿ ಕೊಂಕಣ ರೈಲ್ವೇ ನಿರತವಾಗಿದೆ. ತೋಕೂರಿನಿಂದ ಕುಂದಾಪುರದ ಬಿಜೂರು ವರೆಗೆ ವಿದ್ಯುದೀಕರಣ ಪೂರ್ಣಗೊಂಡಿದೆ. ಈ ಮಾರ್ಗದ ತೋಕೂರು -ಉಡುಪಿ ನಡುವೆ 48 ಕಿ.ಮೀ. ದೂರವಿದ್ದು, ರೈಲು ತೋಕೂರಿನಿಂದ ಸಂಜೆ 4.05 ಗಂಟೆಗೆ ಪ್ರಯಾಣ ಆರಂಭಿಸಿ 6.10 ನಿಮಿಷಕ್ಕೆ ಉಡುಪಿ ತಲುಪಿತು. ಪ್ರಾಯೋಗಿಕ ಯಾನದ ವೇಳೆ ಇಲಾಖೆಯ ಎಂಜಿನಿಯರ್‌ಗಳು, ಹಿರಿಯ ಅಧಿ ಕಾರಿಗಳು ಉಪಸ್ಥಿತರಿದ್ದರು. Advertisement
ತೋಕೂರು -ಉಡುಪಿ ನಡುವೆ ವಿದ್ಯುತ್ ಚಾಲಿತ ರೈಲು ಯಶಸ್ವೀ ಓಡಾಟ
09:59 AM Jan 14, 2020 | sudhir |
Advertisement
Udayavani is now on Telegram. Click here to join our channel and stay updated with the latest news.