Advertisement
ಅಲೌದಾ ಏರೋನಾಟಿಕ್ಸ್ ಎನ್ನುವ ಸಂಸ್ಥೆ ಆಕಾಶದಲ್ಲಿ ಹಾರಬಲ್ಲ ರೇಸಿಂಗ್ ಕಾರ್ “ಏರ್ ಸ್ಪೀಡರ್ ಎಂಕೆ4′ ಅನ್ನು ಅಭಿವೃದ್ಧಿ ಪಡಿಸಿ, ಬಿಡುಗಡೆಗೊಳಿಸಿದೆ. ಈಗಾಗಲೇ ಜಗತ್ತಿನ ಚಿತ್ತ ಈ ಕಾರಿನತ್ತ ನೆಟ್ಟಿದೆ. ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ಆಗುವ ಕಾರ್ ಎನ್ನುವ ಖ್ಯಾತಿಯೂ ಎಂಕೆ4ಗೆ ಇದೆ.
Advertisement
ಆಸೀಸ್ ನಲ್ಲಿ ಬಂದಿದೆ ಹಾರುವ ಕಾರ್ ! ಒಂದು ಬಾರಿ ಚಾರ್ಜ್ ಮಾಡಿದರೆ 360 ಕಿಮೀ ಪ್ರಯಾಣ
08:30 PM Feb 22, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.