Advertisement

ಇದೇ ಮೊದಲ ಬಾರಿ ಸೂರ್ಯನನ್ನು ಸ್ಪರ್ಶಿಸಿದ ನಾಸಾ!

01:01 PM Dec 16, 2021 | Team Udayavani |

ವಾಷಿಂಗ್ಟನ್: ಜಗತ್ತಿಗೇ ಬೆಳಕು ಕೊಡುವ ಸೂರ್ಯನ ಸಮೀಪಕ್ಕೆ ಇದುವರೆಗೆ ಹೋದವರು ಯಾರೂ ಇಲ್ಲ. ಆದರೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆ “ನಾಸಾ’ ಸೂರ್ಯನ ಅಧ್ಯಯನಕ್ಕೆಂದು ಕಳುಹಿಸಿದ ಪಾರ್ಕರ್‌ ಸೋಲಾರ್‌ ಪ್ರೋಬ್‌ ನೌಕೆ ಭಾಸ್ಕರನ ಅತ್ಯಂತ ಸಮೀಪಕ್ಕೆ ಹೋಗಿದೆ.

Advertisement

ಊಹಿಸಲಸಾಧ್ಯವಾಗಿರುವ ತಾಪ ಮಾನವನ್ನೂ ಅದು ತಾಳಿಕೊಂಡಿದೆ. ಈ ವರ್ಷದ ಎಪ್ರಿಲ್‌ನಲ್ಲಿಯೇ ಈ ಸಾಧನೆ ಮಾಡಲಾಗಿದೆ.

ವಿಜ್ಞಾನಿಗಳು ಸೋಲಾರ್‌ ಪ್ರೋಬ್‌ ನೌಕೆ ಸೂರ್ಯನ ಹೊರ ಮೇಲ್ಮೈ ವಲಯದ ಕರೊನಾ ಪ್ರದೇಶವನ್ನು ಸ್ಪರ್ಶಿಸಿದೆಯೇ ಎಂಬ ಅಂಶದ ಬಗ್ಗೆ ಅಧ್ಯಯನ ನಡೆಸುತ್ತಿದ್ದರು. ಆ ಅಂಶವೂ ಈಗ ಖಚಿತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next