Advertisement
ಆದರೆ, ಇಲ್ಲಿ ಪ್ರೇಮಲೋಕ ಹುಟ್ಟುಕೊಂಡಿರೋದು ಸ್ನೇಹಲೋಕದಲ್ಲಿ! ಅರೇ ಇದೇನಿದು ಎಂಬ ಪ್ರಶ್ನೆ ಎದುರಾಗಬಹುದು. ಹೌದು, “ಸ್ನೇಹಲೋಕದಲ್ಲೊಂದು ಪ್ರೇಮಲೋಕ’ ಚಿತ್ರ ಈಗಾಗಲೇ ತನ್ನ ಚಿತ್ರೀಕರಣ ಕೆಲಸವನ್ನು ಬಹುತೇಕ ಶುರು ಮಾಡುವ ಉತ್ಸಾಹದಲ್ಲಿದೆ. ಬಹುತೇಕ ಹೊಸಬರೇ ಸೇರಿ ಮಾಡುತ್ತಿರುವ ಈ ಚಿತ್ರ ಹೇಮಗಿರಿ ವಾಡೇಭೈರವ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ಬಹುತೇಕ ಎಲ್ಲಾ ಸ್ಕ್ರಿಪ್ಟ್ ಕೆಲಸವನ್ನು ಮುಗಿಸಿರುವ ಚಿತ್ರತಂಡ, ಇನ್ನೇನು ಲಾಕ್‌ಡೌನ್ ಬಳಿಕ ಚಿತ್ರೀಕರಣಕ್ಕೆ ಅನುಮತಿ ಕೊಟ್ಟರೆ, ಶೂಟಿಂಗ್‌ಗೆ ಹೋಗಲು ಸಜ್ಜಾಗುತ್ತಿದೆ.
Advertisement
ಇದು ಹೊಸಬರ ಲೋಕ
04:10 AM Jun 07, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.