Advertisement

ಇದು ಮರು ಬಳಕೆ ರಾಕೆಟ್‌

08:15 AM Feb 08, 2018 | Team Udayavani |

ಖಾಸಗಿ ಬಾಹ್ಯಾಕಾಶ ಸಂಸ್ಥೆ ಸ್ಪೇಸ್‌ಎಕ್ಸ್‌ ಬುಧವಾರ ಕೇಪ್‌ ಕಾರ್ನಿವಾಲ್‌ನಿಂದ ಉಡಾವಣೆ ಮಾಡಿರುವ ಫಾಲ್ಕನ್‌ ಹೆವಿ ಈವರೆಗಿನ ರಾಕೆಟ್‌ಗಳಲ್ಲೇ ಅತ್ಯಂತ ಶಕ್ತಿಶಾಲಿಯಾದದ್ದು. ಅಷ್ಟೇ ಅಲ್ಲ, ಇದನ್ನು ಮರುಬಳಕೆ ಮಾಡಬಹುದಾಗಿದ್ದು, ನಿಗದಿತ ಎತ್ತರಕ್ಕೆ ಸ್ಯಾಟಲೈಟ್‌ಗಳನ್ನು ಉಡಾವಣೆ ಮಾಡಿದ ನಂತರ ಹಂತಹಂತವಾಗಿ ಭೂಮಿಗೆ ವಾಪಸಾಗುತ್ತದೆ.  ಈ ಶಕ್ತಿಶಾಲಿ ರಾಕೆಟ್‌ನ ಗ್ರಾಫಿಕ್‌ ಚಿತ್ರಣ ಇಲ್ಲಿದೆ.

Advertisement

ಮರುಬಳಕೆ ರಾಕೆಟ್‌
ಎಲ್ಲ ಮೂರು ಬೂಸ್ಟರ್‌ಗಳನ್ನೂ ಪುನಃ ಭೂಮಿಗೆ ಆಗಮಿಸುವ ರೀತಿ ನಿರ್ಮಿಸಲಾಗಿದೆ.

ಬದಿಯಲ್ಲಿರುವ 2 ಬೂಸ್ಟರುಗಳು ಕೇಪ್‌ ಕಾರ್ನಿವಾಲ್‌ನ ಕಾಂಕ್ರೀಟ್‌ ಪ್ಯಾಡ್‌ ಮೇಲೆ ಇಳಿಯಲಿವೆ.
ಮಧ್ಯದಲ್ಲಿರುವ ಭಾಗ ಸಮುದ್ರದಲ್ಲಿರುವ ಬೃಹತ್‌ ಹಡಗಿನ ಮೇಲೆ  ಇಳಿಯಲಿದೆ.

ಫಾಲ್ಕನ್‌ ಹೆವಿ
ವಿಶ್ವದ ಅತ್ಯಂತ  ಶಕ್ತಿಯುತ ರಾಕೆಟ್‌
ಎತ್ತರ: 70 ಮೀ. (229.6 ಅಡಿ)
ಹಂತಗಳು: ಎರಡು
ಬೂಸ್ಟರ್‌ಗಳು: ಎರಡು
ಮರುಬಳಸಬಹುದಾದ ಭಾಗಗಳು: ಮೂರು
ಎಂಜಿನ್‌ಗಳು: 27
ಒಟ್ಟು ಅಗಲ: 12.2 ಮೀ.
ತೂಕ: 14,20,788 ಕಿಲೋ
ಉಡಾವಣೆಯ ವೇಳೆಯ ಶಕ್ತಿ: 22,819 ಕಿಲೋ ನ್ಯೂಟನ್‌

ಭಾರ
ಭೂಮಿಯ ಮೇಲೆ: 63,800 ಕಿಲೋ
ಮಂಗಳನ ಮೇಲೆ: 16,800 ಕಿಲೋಸ್ಪೇಸ್‌ಎಕ್ಸ್‌

Advertisement
Advertisement

Udayavani is now on Telegram. Click here to join our channel and stay updated with the latest news.

Next